ಈ ಕೆಳಗಿನ ನಾಮ ವಾಚಕಗಳ ವಿಧವನ್ನು ಗುರುತಿಸಿ
1) ನದಿ
2) ಮೂಡಣ
3) ಅಷ್ಟು
4) ಕೆಂಪು
5) ಹನ್ನೆರಡನೆಯ
6) ಹನ್ನೆರಡು
7) ಪರ್ವತ
8) ತೆಂಕಣ
9) ಹಲವು
10) ಹಿರಿಮೆ
11) ಮೂವರು
12) ವ್ಯಾಪಾರ
13) ಎಂಭತ್ತು
14) ಧರ್ಮರಾಯ
15) ಪಡುವಣ
16) ಅನಿತು
17) ನೋಟ
18) 50
19) ದೊಡ್ಡದು
20 ) ರಾಹುಲ
21) ಆಟ
22) ಊರು
23 ) ಈಶಾನ್ಯ
24) ಶಾಲೆ
25) ನೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ