ಅಧಿಕೃತ × ಅನಧಿಕೃತ
ದ್ವಿತಿಯ × ಅದ್ವಿತಿಯ
ಜ್ಞಾನ × ಅಜ್ಞಾನ
ಅಂತ × ಅನಂತ
ದಕ್ಷ × ಅದಕ್ಷ
ಪರಿಚಿತ × ಅಪರಿಚಿತ
ನಾಗರಿಕ × ಅನಾಗರಿಕ
ಆಯುಧ × ನಿರಾಯುಧ
ಸ್ವರ × ಅಪಸ್ವರ
ಆಯಾಸ × ಅನಾಯಾಸ
ಕ್ರಮ × ಅಕ್ರಮ
ಆದಾಯ × ವೆಚ್ಚ
ಪ್ರಧಾನ × ಗೌಣ
ಗತಿ × ದುರ್ಗತಿ
ನಡತೆ × ದುರ್ನಡತೆ
ಜೇಷ್ಠ × ಕನಿಷ್ಠ
ದಮ್ಯ × ಅದಮ್ಯ
ಸುಪ್ರಸಿದ್ಧ × ಕುಪ್ರಸಿದ್ಧ
ದೇವ × ದಾನವ
ಅಬಲೆ × ಸಬಲೆ
ಆರಂಭ × ಮುಕ್ತಾಯ
ಖ್ಯಾತಿ × ಅಪಖ್ಯಾತಿ
ಭಾಜ್ಯ × ಅವಿಭಾಜ್ಯ
ದ್ರವ × ಘನ
ಕೃಪೆ × ಅವಕೃಪೆ
ಮಲ × ನಿರ್ಮಲ
ಅರಿವು × ಮರೆವು
ಕೊಲ್ಲು × ಕಾಯು
ಬಿಂಬ × ಪ್ರತಿಬಿಂಬ
ಗದ್ಯ × ಪದ್ಯ
ವಾಚ್ಯ × ಅವಾಚ್ಯ
ಅಂಕುಶ × ನಿರಂಕುಶ
ಅಕ್ಷಯ x ಕ್ಷಯ
ಅದೃಷ್ಟ x ದುರಾದೃಷ್ಟ
ಅನುಭವ x ಅನನುಭವ
ಅನಾಥ x ನಾಥ
ಅಪೇಕ್ಷೆ x ಅನಪೇಕ್ಷೆ
ಅಭಿಮಾನ x ನಿರಭಿಮಾನ
ಅರ್ಥ x ಅನರ್ಥ
ಅವಶ್ಯಕ x ಅನಾವಶ್ಯಕ
ಅಸೂಯೆ x ಅನಸೂಯೆ
ಆಚಾರ x ಅನಾಚರ
ಆಡಂಬರ x ನಿರಾಡಂಬರ
ಆತಂಕ x ನಿರಾತಂಕ
ಆದರ x ಅನಾದರ
ಆಧುನಿಕ x ಪ್ರಾಚೀನ
ಆಯಾಸ x ಅನಾಯಾಸ
ಆರಂಭ x ಅಂತ್ಯ
ಆರೋಗ್ಯ x ಅನಾರೋಗ್ಯ
ಆಸೆ x ನಿರಾಸೆ
ಆಹಾರ x ನಿರಾಹಾರ
ಇಂಚರ x ಕರ್ಕಶ
ಇಂದು x ನಾಳೆ (ನಿನ್ನೆ)
ಇಹಲೋಕ x ಪರಲೋಕ
ಉಗ್ರ x ಶಾಂತ
ಉಚ್ಚ x ನೀಚ
ಉತ್ತಮ x ಕಳಪೆ (ಅಧಮ)
ಉತ್ಸಾಹ x ನಿರುತ್ಸಾಹ
ಉದಾರ x ಅನುದಾರ
ಉನ್ನತ x ಅವನತ
ಉನ್ನತಿ x ಅವನತಿ
ಉಪಕಾರ x ಅಪಕಾರ
ಉಪಯೋಗ x ನಿರುಪಯೋಗ
ಉಪಾಯ x ನಿರುಪಾಯ
ಉಪಾಹಾರ x ಪ್ರಧಾನಾಹಾರ
ಊರ್ಜಿತ x ಅನೂರ್ಜಿತ
ಒಂಟಿ x ಜೊತೆ (ಗುಂಪು)
ಒಡೆಯ x ಸೇವಕ
ಒಣ x ಹಸಿ
ಕನಸು x ನನಸು
ಕನ್ಯೆ x ಸ್ತ್ರೀ
ಕಲ್ಮಶ x ನಿಷ್ಕಲ್ಮಶ
ಕಾಲ x ಅಕಾಲ
ಕೀರ್ತಿ x ಅಪಕೀರ್ತಿ
ಕೃತಜ್ಞ x ಕೃತಘ್ನ
ಖಂಡ x ಅಖಂಡ
ಗೌರವ x ಅಗೌರವ
ಚಲ x ನಿಶ್ಚಲ
ಚಿಂತೆ x ನಿಶ್ಚಿಂತೆ
ಚೇತನ ಅಚೇತನ
ಜಂಗಮ x ಸ್ಥಾವರ
ಜನ x ನಿರ್ಜನ
ಜನನ x ಮರಣ
ಜಯ x ಅಪಜಯ
ಜಲ x ನಿರ್ಜಲ
ಜಾತ x ಅಜಾತ
ಜಾತಿ x ವಿಜಾತಿ
ಜ್ಞಾನ x ಅಜ್ಞಾನ
ಟೊಳ್ಳು x ಗಟ್ಟಿ
ತಂತು x ನಿಸ್ತಂತು
ತಜ್ಞ x ಅಜ್ಞ
ತಲೆ x ಬುಡ
ತೇಲು x ಮುಳುಗು
ದಾಕ್ಷಿಣ್ಯ x ನಿರ್ದಾಕ್ಷಿಣ್ಯ
ಧೈರ್ಯ x ಅಧೈರ್ಯ
ನಂಬಿಕೆ x ಅಪನಂಬಿಕೆ
ನಗು x ಅಳು
ನಾಶ x ಅನಾಶ
ನಿಶ್ಚಿತ x ಅನಿಶ್ಚಿತ
ನೀತಿ x ಅನೀತಿ
ನ್ಯಾಯ x ಅನ್ಯಾಯ
ಪ್ರಜ್ಞೆ x ಮೂರ್ಚೆ
ಪಾಪ x ಪುಣ್ಯ
ಪುರಸ್ಕಾರ x ತಿರಸ್ಕಾರ
ಪೂರ್ಣ x ಅಪೂರ್ಣ
ಪ್ರಾಮಾಣಿಕತೆ x ಅಪ್ರಾಮಾಣಿಕತೆ
ಪ್ರೋತ್ಸಾಹಕ x ನಿರುತ್ಸಾಹಕ
ಫಲ x ನಿಷ್ಫಲ
ಬಡವ x ಬಲ್ಲಿದ/ ಶ್ರೀಮಂತ
ಬತ್ತು x ಜಿನುಗು
ಬಹಳ/ಹೆಚ್ಚು x ಕಡಿಮೆ
ಬಾಲ್ಯ x ಮುಪ್ಪು
ಬೀಳು x ಏಳು
ಬೆಳಕು x ಕತ್ತಲೆ
ಭಕ್ತ x ಭವಿ
ಭಯ x ನಿರ್ಭಯ/ ಅಭಯ
ಭಯಂಕರ x ಅಭಯಂಕರ
ಭೀತಿ x ನಿರ್ಭೀತಿ
ಮಬ್ಬು x ಚುರುಕು
ಮಿತ x ಅಮಿತ
ಮಿತ್ರ x ಶತ್ರು
ಮೂಡು x ಮುಳುಗು (ಮರೆಯಾಗು)
ಮೂರ್ಖ x ಜಾಣ
ಮೃದು x ಒರಟು
ಮೌಲ್ಯ x ಅಪಮೌಲ್ಯ
ಯಶಸ್ವಿ x ಅಪಯಶಸ್ವಿ
ಯೋಚನೆ x ನಿರ್ಯೋಚನೆ
ಯೋಚನೆ x ನಿರ್ಯೋಚನೆ
ರೀತಿ x ಅರೀತಿ
ರೋಗ x ನಿರೋಗ
ಲಕ್ಷ್ಯ x ಅಲಕ್ಷ್ಯ
ಲಾಭ x ನಷ್ಟ
ವಾಸ್ತವ x ಅವಾಸ್ತವ
ವಿನಯ x ಅವಿನಯ
ವಿಭಾಜ್ಯ x ಅವಿಭಾಜ್ಯ
ವಿರೋಧ x ಅವಿರೋಧ
A👉Admission forms & orders (A195) | Adarsha exam (A142) |ANUDANA BALAKE - ಅನುದಾನ ಬಳಕೆ (A137) | Alvas ಮೂಡಬಿದರೆ school Admission (A141) | Assistant profecer exam qp (B107)
C👉Corona statistics india A117 |CASTE INCOME CERTIFICATE (A146) |CATOGARY 3A CASTES (B109)| CAT 1 CASTES (B110)
E👉EEDS LOGIN (A148) | Egg calculation (A139) | English figuers of speech (B105)
F👉FA1(A131) | FA 2 (A132) | FA 3 (A133 ) | FA 4 (A134)
G👉General Quiz (A140) | GPF STATEMENT A122
H👉Health tips - ಆರೋಗ್ಯ ಸಲಹೆಗಳು A110 👉HRMS LOGIN A125 👉High school ನೇಮಕಾತಿ -ಅರ್ಹತೆ- ವಿಧಾನ- ಪರೀಕ್ಷೆ (A149)
J👉JANAPADA - ಜನಪದ ಹಾಡುಗಳು - A103👉JAYANTI - ಜಯಂತಿಗಳು ಮತ್ತು ರಜೆಗಳು 2024 - A108
K👉KCSR RULES IN OFFICE A120👉KSQAAC EXAMS (A144)👉KARTET - LOGIN - RESULT (A150)
M👉Madras eye - ಕಣ್ಣಿನ ನಂಜು (A196) | MURARJI ಮುರಾರ್ಜಿ(A104) | MATHSಗಣಿತ ಸೂತ್ರಗಳು (A130)
N👉Navodaya ನವೋದಯ ಪರೀಕ್ಷೆ (A145)| NMMS - EXAM , RESULT (A200) | NEWS PAPERS - ದಿನಪತ್ರಿಕೆಗಳು (A119) |NOTES 4 -10 (A126) | NUDIGATTUGALU - ನುಡಿಗಟ್ಟುಗಳು (B101) |ನಲಿಕಲಿ ಸರಳ ಶಬ್ದಗಳು (B103) | Nudi to unicode converter (A194) | Nalikali ಪಪೆಟ್ಸ್ ( A197 ) | Nalikali - ಮುಖವಾಡಗಳು (A199) | Nalikali 2 ನೇ ಏಣಿ ಹಾಡುಗಳು (A198 ) | NALIKALI ENK - 1ST STD - WORDS (A202) |NOTES 4 -10 - ಪಠ್ಯ ಪುಸ್ತಕಗಳ ಪ್ರಶ್ನೋತ್ತರಗ (A126 )
O👉ODUVE NANU - ಓದುವೆ ನಾನು ಕಾರ್ಡುಗಳು A123
P👉PAN CARD - A102👉PANCHANGA - ಇಂದಿನ ಪಂಚಾಂಗ (A138)👉puc 2nd maths exam points (B104)
Q👉QUIZ - 250 QUESTIONS ABOUT CONSTITUTION (B111)
R👉Results - sslc - puc - etc (A193)
S👉SA 1 (A135)👉SA 2 ( A136 )👉SCHOLERSHIP - APPLY - FIND SACTIONED SCHOLERSHI(A203)👉Sarkari corner - A109👉SIDDAGANGA - ಸಿದ್ದಗಂಗಾ ಶಾಲಾ ಪ್ರವೇಶ A113👉School news A111👉SR BOOK - ಸೇವಾ ಪುಸ್ತಕ A107👉SONGS - ಸುಶ್ರಾವ್ಯ ಹಾಡುಗಳು A101👉Singular plural (ನಿಯಮದಂತೆ ) - A106👉SONGS - ಚಿಕ್ಕ ಮಕ್ಕಳ ಪದ್ಯಗಳು A114👉ಸಾಧನಾ ಕಾರ್ಡುಗಳು (B102)👉STHOTRAGALU ಮಕ್ಕಳಿಗಾಗಿ ಸ್ತೋತ್ರಗಳು (B112)👉SSLC HINDI PASSING PACKEGE (B113)👉SSLC ESSAY & LETTER WRITING (B114)👉SSLC HINDI PASSING PACKEGE MADAD (B115)
T👉ToFie Log in A116👉Text books A118👉Tables 5&6 (B106)
U👉
V👉Vehicle details RTO A121👉Voter id login A115👉U - dice plus log in A124👉VOTERS LIST - ಮತದಾರರ ಪಟ್ಟಿ (B108)
W👉
Y👉
ಕನ್ನಡ
ಗಣಿತ
ಇಂಗ್ಲೀಷ್
👉Class room dialogs in english
👉👉👉👉
ಸಾಮಾನ್ಯ ಜ್ಞಾನ
👉ಪುಸ್ತಕ ಜ್ಞಾನ ೧ ರಿಂದ ೫ ನೇ ತರಗತಿ
👉👉
ಆದರ್ಶ ಪ್ರವೇಶ ಪರೀಕ್ಷೆ
ಮುರಾರ್ಜಿ ಶಾಲಾ ಪ್ರವೇಶ ಪರೀಕ್ಷೆ
👉SONGS - ಸುಶ್ರಾವ್ಯ ಹಾಡುಗಳು A101
👉JANAPADA - ಜನಪದ ಹಾಡುಗಳು - A103
👉 MURARJI - ಮುರಾರ್ಜಿ ಪರೀಕ್ಷೆ - ಅರ್ಜಿ ,ಫಲಿತಾಂಶ ಇತರೆ - A104
👉LESSON PLANS - ಪಾಠ ಯೋಜನೆಗಳು - A105
👉Singular plural (ನಿಯಮದಂತೆ ) - A106
👉JAYANTI - ಜಯಂತಿಗಳು ಮತ್ತು ರಜೆಗಳು 2024 - A108
👉Health tips - ಆರೋಗ್ಯ ಸಲಹೆಗಳು A110
👉SIDDAGANGA - ಸಿದ್ದಗಂಗಾ ಶಾಲಾ ಪ್ರವೇಶ A113
👉SONGS - ಚಿಕ್ಕ ಮಕ್ಕಳ ಪದ್ಯಗಳು A114
👉News papers ದಿನಪತ್ರಿಕೆಗಳು A119
👉ODUVE NANU - ಓದುವೆ ನಾನು ಕಾರ್ಡುಗಳು A123
👉
👉
👉
👉MATHS FORMULA-ಗಣಿತ ಸೂತ್ರಗಳು (A130)
👉ANUDANA BALAKE - ಅನುದಾನ ಬಳಕೆ (A137)
👉PANCHANGA - ಇಂದಿನ ಪಂಚಾಂಗ (A138)
👉Alvas ಮೂಡಬಿದರೆ school Admission (A141)
👉CASTE INCOME CERTIFICATE (A146)
👉High school ನೇಮಕಾತಿ -ಅರ್ಹತೆ- ವಿಧಾನ- ಪರೀಕ್ಷೆ (A149)
👉KARTET - LOGIN - RESULT (A150)
👉2nd puc maths exam points (B104)
👉English figuers of speech (B105)
👉Assistant profecer exam qp (B107)
👉QUIZ - 250 QUESTIONS ABOUT CONSTITUTION (B111)
👉SSLC HINDI PASSING PACKEGE (B113)
👉SSLC ESSAY & LETTER WRITING (B114)
👉SSLC HINDI PASSING PACKEGE MADAD (B115)
👉👉
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ